top of page
ಈ ತಿಂಗಳು ತಿನ್ನಬಹುದಾದವು
ಈ ತಿಂಗಳು ತಿನ್ನಬಾರದವು
Dec
ನಿಮ್ಮ ಮೀನನ್ನು ಆಯ್ಕೆ ಮಾಡಿ
ನೀವು ತಿನ್ನುವ ಮೀನು, ಈ ತಿಂಗಳಲ್ಲಿ ತಿನ್ನಬಹುದಾ ಅಥವಾ ತಿನ್ನುವುದು ಬೇಡವೋ ಎಂದು ಪರಿಶೀಲಿಸಿ
Preferred
Avoid
ನೀವು ಖರೀದಿಸಿದ/ಹಿಡಿದ ಮೀನಿನಲ್ಲಿ ಮೊಟ್ಟೆಗಳಿದ್ದವಾ ? ನಿಮ್ಮ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ನಾವು ಸಮುದ್ರದ ಆಹಾರವನ್ನು ತಿನ್ನುವವರಿಗಾಗಿಯೇ ಒಂದು ವೇದಿಕೆಯನ್ನು ನಿರ್ಮಿಸಿದ್ದೇವೆ. ನಾವು ನಿರ್ಮಿಸಿರುವ ಕೊಂಡಿಯಲ್ಲಿ ನಿಮಗೆ ಲಭಿಸುವ ಮಾಹಿತಿಯನ್ನು ಹಂಚಿಕೊಂಡರೆ, ಅದು ನಮಗೆ ಕಾಲದಿಂದ ಕಾಲಕ್ಕೆ ಸಮುದ್ರ ಜೀವಿಗಳ ಜೀವನ, ಸಂತಾನೋತ್ಪತ್ತಿಯನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.
bottom of page