top of page
Crabs
कुर्ले / कुर्ल्या
ಏಡಿ
કરચલાં
ഞണ്ട്
ಸೇವಿಸಲು ಸೂಕ್ತವಾದ ತಿಂಗಳುಗಳು :
Mar,May,Jun,Jul,Aug,Oct,Nov
માર્ચ, મે, જૂન, જુલાઈ, ઓગસ્ટ, ઓક્ટોબર, નવેમ્બર
ಮಾರ್ಚ್, ಮೇ, ಜೂನ್, ಜುಲೈ, ಆಗಸ್ಟ್, ಅಕ್ಟೋಬರ್, ನವೆಂಬರ್
മാർച്ച്, മെയ്, മെയ്, ജൂൺ, ജൂലൈ, ഓഗസ്റ്റ്, ഒക്ടോബർ, നവംബർ
मार्च, मे, जून, जुलै, ऑगस्ट, ऑक्टोबर, नोव्हेंबर
ಸೇವಿಸಲು ಸೂಕ್ತವಲ್ಲದ ತಿಂಗಳುಗಳು :
Apr,Sep,Dec,Jan,Feb
એપ્રિલ,સપ્ટેમ્બર,ડિસેમ્બર,જાન્યુઆરી,ફેબ્રુઆરી
ಏಪ್ರಿಲ್, ಸೆಪ್ಟೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ
ഏപ്രിൽ, സെപ്റ്റംബർ, ഡിസംബർ, ജനുവരി, ജനുവരി, ഫെബ്രുവരി
एप्रिल, सप्टेंबर, डिसेंबर, जानेवारी, फेब्रुवारी
Bottom Trawling
Dol net
0
Crab species included here are the blue swimming crab (Portunus pelagicus), three spot swimming crab (Portunus sanguinolentus) and Crucifix crab (Charybdis feriatus). These crabs are known to perform pre copulatory courtship rituals through olfactory and tactile cues. All three species typically feed on organic matter and inhabit shallow waters and intertidal zones.
અહીં સમાવિષ્ટ કરચલાની પ્રજાતિઓમાં વાદળી સ્વિમિંગ કરચલો (પોર્ટુનસ પેલાજિકસ), થ્રી સ્પોટ સ્વિમિંગ કરચલો (પોર્ટુનસ સેંગ્યુનોલેન્ટસ) અને ક્રુસિફિક્સ કરચલો (ચેરીબડિસ ફેરિયાટસ)નો સમાવેશ થાય છે. આ કરચલાઓ ઘ્રાણેન્દ્રિય અને સ્પર્શેન્દ્રિય સંકેતો દ્વારા પૂર્વ સંવનન વિધિ કરવા માટે જાણીતા છે. ત્રણેય પ્રજાતિઓ સામાન્ય રીતે કાર્બનિક પદાર્થો પર ખોરાક લે છે અને છીછરા પાણી અને આંતર ભરતી ઝોનમાં રહે છે.
ಏಡಿ ಮೂರೂ ಚುಕ್ಕೆಯ ಏಡಿ , ಕ್ರೂಸಿಫಿಕ್ಸ್ ಏಡಿ ಎಂಬ ಮೂರೂ ಪ್ರಭೇದದ ಏಡಿಗಳನ್ನು ಸಮುದ್ರದಲ್ಲಿ ಹೆಚ್ಚಿಗೆ ಕಾಣಬಹುದು. ಇವುಗಳು ವಾಸನೆ ಮತ್ತು ಸ್ಪರ್ಶ ಸಂದೇಶಗಳ ಮೂಲಕ ಮಿಲನದ ಸಂದೇಶವನ್ನು ವ್ಯಕ್ತಪಡಿಸುತ್ತವೆ. ಆಳವಿಲ್ಲದ ಮತ್ತು ಉಬ್ಬರವಿಳಿತದ ಜಾಗದಲ್ಲಿ ವಾಸಿಸುವ ಇವು, ಸಮುದ್ರದಲ್ಲಿರುವ ಸಾವಯವ ಪದಾರ್ಥಗಳನ್ನು ಇವು ತಿನ್ನುತ್ತವೆ.
आम्ही तीन खेकड्यांच्या इथे कॅलेंडर मध्ये समावेश केला आहे. तें म्हणजे ब्लू स्विमिंग क्रॅब, थ्री स्पॉटेड क्रॅब आणि कृसिफिक्स क्रॅब. हे खेकडे वास आणि स्पर्शाच्या मदतीने आपला जोडीदार निवडतात. हे खेकडे किनारपट्टीपारील सेंद्रिय गोष्टी खाऊन जगतात.
Sources: Fishbase | SeaLifeBase
ನಾವು ಎಷ್ಟು ಭಾರಿ ಈ ಮೀನನ್ನು ತಿನ್ನುತ್ತೇವೆ ?
Thank you!
Oops! Something went wrong. Try again.
State | Rating |
---|---|
ನೀವು ಎಷ್ಟು ಪ್ರಮಾಣದಲ್ಲಿ ಮತ್ತು ಎಷ್ಟು ನಿಯಮಿತವಾಗಿ ಒಂದು ಪ್ರಭೇದದ ಮೀನನ್ನು ತಿನ್ನುತ್ತೀರಿ ಎಂದು ನಮಗೆ ತಿಳಿದರೆ ನಾವು ಇನ್ನಷ್ಟು ನಿಖರವಾಗಿ ನಿಮಗೆ ಮಾಹಿತಿಗಳನ್ನು ಕೊಡಬಹುದು.
ನಮ್ಮ ತತ್ವ ಮತ್ತು ಪಾರದರ್ಶಕತೆಗೆ ಬದ್ಧರಾಗಿ ನಿಮಗೆ ಪ್ರತಿಯೊಂದು ಮೀನುಗಳ ಕುರಿತು ,ರಾಜ್ಯಗಳು ಏನು ಹೇಳುತ್ತವೆ ಎಂದು ನೋಡೋಣ
bottom of page