top of page

Ladyfish

सुळे

ಕಾಣಿ, ನೊಗಲೇ , ಮುದ್ದೋಶಿ

કુંગા

പൂവാൻ 

Ladyfish

ಸೇವಿಸಲು ಸೂಕ್ತವಾದ ತಿಂಗಳುಗಳು :

Jan,Feb,Mar,Apr,May

જાન્યુઆરી, ફેબ્રુઆરી, માર્ચ, એપ્રિલ, મે

ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ

ജനുവരി, ഫെബ്രുവരി, മാർച്ച്, ഏപ്രിൽ, മെയ്

जानेवारी, फेब्रुवारी, मार्च, एप्रिल, मे

No fish.png

ಸೇವಿಸಲು ಸೂಕ್ತವಲ್ಲದ ತಿಂಗಳುಗಳು :

Jun,Jul,Aug,Sep,Oct,Nov,Dec

જૂન,જુલાઈ,ઓગસ્ટ,સપ્ટેમ્બર,ઓક્ટોબર,નવેમ્બર,ડિસેમ્બર

ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್

ജൂൺ, ജൂലൈ, ഓഗസ്റ്റ്, സെപ്റ്റംബർ, ഒക്ടോബർ, നവംബർ, ഡിസംബർ

जून, जुलै, ऑगस्ट, सप्टेंबर, ऑक्टोबर, नोव्हेंबर, डिसेंबर

Small Gillnet Bottom

0

0

Ladyfish are commonly found along beaches, sandbars, mangrove creeks and estuaries. They have also been recorded in freshwater bodies. Adults bury themselves in the sand when disturbed. They feed mainly on polychaete worms, small prawns (Penaeus), shrimps.

કુંગા સામાન્ય રીતે દરિયાકિનારા, સેન્ડબાર, મેન્ગ્રોવ ખાડીઓ અને નદીમુખો પર જોવા મળે છે. તેઓ તાજા પાણીના શરીરમાં પણ નોંધાયા છે. પુખ્ત વયના લોકો જ્યારે ખલેલ પહોંચાડે છે ત્યારે તેઓ પોતાને રેતીમાં દફનાવે છે. તેઓ મુખ્યત્વે પોલીચેટ વોર્મ્સ, નાના ઝીંગા (પેનીયસ), ઝીંગા ખવડાવે છે.

ಕಾಣಿ, ನೊಗಲೇ , ಮುದ್ದೋಶಿ ಸಾಮಾನ್ಯವಾಗಿ ಸಮುದ್ರದ ಕಿನಾರೆಯಲ್ಲಿ, ಮ್ಯಾಂಗ್ರೋವ್ ತೊರೆಗಳಲ್ಲಿ, ನದಿ ಮತ್ತು ಸಮುದ್ರದ ಸಮಾಗಮವಾಗುವ ಜಾಗಗಳಲ್ಲಿ ಕಾಣಬಹುದು. ಇವುಗಳನ್ನು ಸಿಹಿನೀರಿನ ಮೂಲಗಳಲ್ಲೂ ದಾಖಲಿಸಿದ್ದಾರೆ. ವಯಸ್ಕ ಮೀನುಗಳು ತಮಗೆ ತೊಂದರೆ ಉಂಟಾದಾಗ ಮರುಳಿನಡಿಯಲ್ಲಿ  ಅವಿತುಕೊಂಡುಬಿಡುತ್ತವೆ. ಪಾಲಿಚೈಟಾ  ವರ್ಗದ ಹುಳಗಳು ಮತ್ತು ಸಣ್ಣ ಸೀಗಡಿಗಳನ್ನು ತಿನ್ನುತ್ತವೆ.

सुळे किंवा मुडदुशा हे मासे समुद्रकिनाऱ्याजवळ, वाळूच्या पुरळींजवळ, खारफुटी वनांमध्ये आणि खाड्यांमध्ये आढळतात. ते कधी कधी गोड्या पाण्यामध्ये सुद्धा आढळतात. मोठे मासे त्यांना हलविले असता वाळूच्या खाली लपतात. ते समुद्री अळ्या, लहान चिंगूळ इत्यादी खाऊन जगतात.

ನಾವು ಎಷ್ಟು ಭಾರಿ ಈ ಮೀನನ್ನು ತಿನ್ನುತ್ತೇವೆ ?

How often do you eat this fish?I've never eatenRarelyIrregularlyMonthly/FortnightlyWeekly/DailyHow often do you eat this fish?

Thank you!

Oops! Something went wrong. Try again.

State
Rating
KYF Rating Legend_W.png
Guj_stat.png
Kan_stat.png
Mal_stat.png
Mar.png

ನೀವು ಎಷ್ಟು ಪ್ರಮಾಣದಲ್ಲಿ ಮತ್ತು  ಎಷ್ಟು ನಿಯಮಿತವಾಗಿ ಒಂದು ಪ್ರಭೇದದ ಮೀನನ್ನು ತಿನ್ನುತ್ತೀರಿ ಎಂದು ನಮಗೆ ತಿಳಿದರೆ ನಾವು ಇನ್ನಷ್ಟು ನಿಖರವಾಗಿ ನಿಮಗೆ ಮಾಹಿತಿಗಳನ್ನು ಕೊಡಬಹುದು. 

ನಮ್ಮ ತತ್ವ ಮತ್ತು ಪಾರದರ್ಶಕತೆಗೆ ಬದ್ಧರಾಗಿ ನಿಮಗೆ ಪ್ರತಿಯೊಂದು ಮೀನುಗಳ ಕುರಿತು ,ರಾಜ್ಯಗಳು ಏನು ಹೇಳುತ್ತವೆ ಎಂದು ನೋಡೋಣ

bottom of page