top of page
ನಮ್ಮ ಡೇಟಾ
ನಿಮ್ಮ ಮೀನಿನ ಬಗೆಗೆ ತಿಳಿದುಕೊಳ್ಳಿ ಎಂಬ ಶಿಫಾರಸ್ಸು, ಸಮುದ್ರ ಮೀನುಗಳ ಗ್ರಾಹಕರ ಅನುಕೂಲಕ್ಕಾಗಿಯೇ ಮಾಡಲಾಗಿದೆ. ಯಾವಾಗ ಆ ಮೀನನ್ನು ತಿಂದರೆ ಸಮುದ್ರದ ಪಾರಿಸಾರಿಕ ವ್ಯವಸ್ಥೆಗೆ ಅಷ್ಟಾಗಿ ಧಕ್ಕೆಯಾಗುವುದಿಲ್ಲ ಎಂಬುವುದನ್ನು ಗಮನಿಸಿಯೇ ಮಾಡಿದ್ದೇವೆ. ಸಮುದ್ರದ ಪರಿಸರ, ಮೀನು ಮತ್ತು ಮೃದ್ವಂಗಿಗಳ ಜೀವನ ಚಕ್ರ ಮತ್ತು ಕರಾವಳಿಯಲ್ಲಿ ಯಾವಾಗ ಅತಿಯಾದ ಮೀನುಗಾರಿಕೆಯಾಗುತ್ತದೆ ಎಂಬುವುದನ್ನು ಅಧ್ಯಯನ ಮಾಡಿಯೇ ನಾವು ನಮ್ಮ ಶಿಫಾರಸ್ಸು ಪಟ್ಟಿಯನ್ನು ಮಾಡಿದ್ದೇವೆ.
ಕೆಳಗಿನ ಟೇಬಲ್ನಲ್ಲಿ ನಿಮ್ಮ ಮೀನನ್ನು ತಿಳಿದುಕ್ಕೊಳ್ಳಲು ನಾವು ಮಾಡಿರುವ ಶಿಫಾರಸ್ಸನ್ನು ವಿವಿಧ ಹಂತಗಳಲ್ಲಿ ವಿವರಿಸಲಾಗಿದೆ.
ನಿಮ್ಮ ಮೀನನ್ನು ತಿಳಿದುಕೊಳ್ಳಿ ಎಂಬ ಶಿಫಾರಸ್ಸು ಭಾರತದ ಪಶ್ಚಿಮ ಕರಾವಳಿಯ ಮೀನು ಮತ್ತು ಮೃದ್ವಂಗಿಗಳಿಗಾಗಿ ಮಾಡಲಾಗಿದೆ.
ಎಲ್ಲಾ ಮಾಹಿತಿಗಳನ್ನು ತಿಳಿಯಲು ಆಸಕ್ತಿ ಇದ್ದರೆ ಕೆಳಗಿನ ಕೊಂಡಿಯನ್ನು ಒತ್ತಿ.
bottom of page